tag:blogger.com,1999:blog-6219653551583235322.post825964555233488053..comments2023-05-06T05:39:10.221-07:00Comments on ಜೀವನ ಸಂಜೀವನ: ಹೆಣ್ಣು ಒಲಿದರೆ........!SSKhttp://www.blogger.com/profile/06068001962333256039noreply@blogger.comBlogger20125tag:blogger.com,1999:blog-6219653551583235322.post-56224876816175354782009-07-27T01:13:04.178-07:002009-07-27T01:13:04.178-07:00SSK ಸರ್,
ಲೇಖನ ಓದಿಸಿಕೊಂಡು ಹೋಗಿ ಕೊನೆಯಲ್ಲಿ ಒಳ್ಳೇ ಜೋ...SSK ಸರ್,

ಲೇಖನ ಓದಿಸಿಕೊಂಡು ಹೋಗಿ ಕೊನೆಯಲ್ಲಿ ಒಳ್ಳೇ ಜೋಕಿನಲ್ಲಿ ಅಂತ್ಯವಾಗುತ್ತೆ....ನೀವು ಪದಪ್ರಯೋಗವನ್ನು ಮಾಡುವುದರಲ್ಲಿ ಪರಿಣಿತರು ಅನ್ನಿಸುತ್ತೆ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-6219653551583235322.post-80941632264801046662009-07-23T12:42:37.377-07:002009-07-23T12:42:37.377-07:00ಇದೇನು...? ನನ್ನ ಬ್ಲಾಗ್ ಬಗ್ಗೆ ಬರೆದ್ರಿ..ಇಲ್ಲಿ ನಿಮ್ಮ ಅ...ಇದೇನು...? ನನ್ನ ಬ್ಲಾಗ್ ಬಗ್ಗೆ ಬರೆದ್ರಿ..ಇಲ್ಲಿ ನಿಮ್ಮ ಅಂಕಣದಲ್ಲಿ ಹೊಸತು...ಇನ್ನೂ ...???!!!ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-6219653551583235322.post-66126621699617447682009-07-20T11:03:30.984-07:002009-07-20T11:03:30.984-07:00Thanks Agnihotri, keep comming!Thanks Agnihotri, keep comming!SSKhttps://www.blogger.com/profile/06068001962333256039noreply@blogger.comtag:blogger.com,1999:blog-6219653551583235322.post-84045971272739310562009-07-19T14:08:44.469-07:002009-07-19T14:08:44.469-07:00chennagide. old is gold...chennagide. old is gold...ಜಿ.ಎಸ್.ಬಿ. ಅಗ್ನಿಹೋತ್ರಿhttps://www.blogger.com/profile/04967034243708874848noreply@blogger.comtag:blogger.com,1999:blog-6219653551583235322.post-45527201295567317342009-07-19T09:28:28.235-07:002009-07-19T09:28:28.235-07:00Welcome to my blog dileep, thanks a lot keep commi...Welcome to my blog dileep, thanks a lot keep comming.SSKhttps://www.blogger.com/profile/06068001962333256039noreply@blogger.comtag:blogger.com,1999:blog-6219653551583235322.post-5449020011253007132009-07-19T06:49:04.957-07:002009-07-19T06:49:04.957-07:00ಹಹಹ... ಜೋಕ್ ಬೊಂಬಾಟಾಗಿದೆ...ಹಹಹ... ಜೋಕ್ ಬೊಂಬಾಟಾಗಿದೆ...Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-6219653551583235322.post-22331846973402816112009-07-18T03:19:47.997-07:002009-07-18T03:19:47.997-07:00ಸುನಾಥ್ ಅವರಿಗೆ ಮತ್ತು ಸಂತೋಷ್ ಚಿದಂಬರ್ ಅವರಿಗೆ,
ನಿಮಗೆ ...ಸುನಾಥ್ ಅವರಿಗೆ ಮತ್ತು ಸಂತೋಷ್ ಚಿದಂಬರ್ ಅವರಿಗೆ,
ನಿಮಗೆ ನನ್ನ ಬ್ಲಾಗಿಗೆ ಆದರದ ಸ್ವಾಗತ! ನೀವು ಬಂದು ಲೇಖನ ಓದಿ ಖುಷಿ ಪಟ್ಟಿದ್ದಕ್ಕೆ ಸಂತೋಷವಾಗುತ್ತಿದೆ, ಧನ್ಯವಾದಗಳು!! ಹೀಗೆ ಭೇಟಿ ನೀಡುತ್ತಿರಿ ಮತ್ತು ಪ್ರೋತ್ಸಾಹಿಸುತ್ತಿರಿ!!!SSKhttps://www.blogger.com/profile/06068001962333256039noreply@blogger.comtag:blogger.com,1999:blog-6219653551583235322.post-20492053376328729222009-07-17T23:44:51.760-07:002009-07-17T23:44:51.760-07:00Nice one.. ChennagideNice one.. ChennagideSanthosh Raohttps://www.blogger.com/profile/00638127160643279749noreply@blogger.comtag:blogger.com,1999:blog-6219653551583235322.post-25027714785567273992009-07-14T13:05:31.045-07:002009-07-14T13:05:31.045-07:00ಎಸ್ಸೆಸ್ಕೆ, ಧರಿತ್ರಿ, ನನ್ನ ಈ ಬ್ಲಾಗ್ ಪೋಸ್ಟ್ ನೋಡೊಕೆ ಹೇ...ಎಸ್ಸೆಸ್ಕೆ, ಧರಿತ್ರಿ, ನನ್ನ ಈ ಬ್ಲಾಗ್ ಪೋಸ್ಟ್ ನೋಡೊಕೆ ಹೇಳಿದ್ದೆ, ನಿಮ್ಮ ಪ್ರತಿಕ್ರಿಯೆಗೂ ...ಆದ್ರೆ..ನೀವು ನೋಡಿಲ್ಲ...ಒಂದು ಒಳ್ಲೆ ಜೋಕನ್ನ ಮಿಸ್ ಮಾಡ್ಕೊಬೇಡಿ...
http://jalanayana.blogspot.com/2009/06/blog-post.html ಕ್ಲಿಕ್ ಮಾಡಿ ಬೇಗ....ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-6219653551583235322.post-35102535207147937172009-07-13T07:07:48.287-07:002009-07-13T07:07:48.287-07:00ಜೋಕು ಚೆನ್ನಾಗಿದೆ. ಓದಿ ಖುಶಿ ಪಟ್ಟೆ.ಜೋಕು ಚೆನ್ನಾಗಿದೆ. ಓದಿ ಖುಶಿ ಪಟ್ಟೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-6219653551583235322.post-80283461687408382412009-07-11T10:21:38.796-07:002009-07-11T10:21:38.796-07:00ಧರಿತ್ರಿ ಅವರೇ,
ಹಾಗೆ ಆಗಲಿ, ಸಮಯ ಸಿಕ್ಕಾಗ ಒಂದೊಂದೇ ನಗೆ...ಧರಿತ್ರಿ ಅವರೇ,
ಹಾಗೆ ಆಗಲಿ, ಸಮಯ ಸಿಕ್ಕಾಗ ಒಂದೊಂದೇ ನಗೆ ಬುಗ್ಗೆ ಗಳನ್ನೂ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತೇನೆ! ಹೀಗೆ ಭೇಟಿ ನೀಡುತ್ತಾ ಇರಿ...........ಧನ್ಯವಾದಗಳು !SSKhttps://www.blogger.com/profile/06068001962333256039noreply@blogger.comtag:blogger.com,1999:blog-6219653551583235322.post-73120539771125247612009-07-11T04:26:22.599-07:002009-07-11T04:26:22.599-07:00ಎಸ್ಸೆಸ್ಕೇ, ಧರ್ರಿತ್ರಿ...ನೀವಿಬ್ಬರೂ ನನ್ನ ಬ್ಲಾಗಿನ -ಹಾಡ...ಎಸ್ಸೆಸ್ಕೇ, ಧರ್ರಿತ್ರಿ...ನೀವಿಬ್ಬರೂ ನನ್ನ ಬ್ಲಾಗಿನ -ಹಾಡು ವಿಥ್ ಮ್ಯೂಜಿಕ್- ಪೋಸ್ಟ್ ನೋಡಿಲ್ಲ previous posts ನಲ್ಲಿ ಹೋಗಿ ನೋಡಿ...ನಗಬೇಕೆನಿಸಿದರೆ ಜೋರಾಗಿ ನಕ್ಕುಬಿಡಿ...ಅದನ್ನ ಹತ್ತಿಕ್ಕಬೇಡಿ...ಓಕೆ...??? ಆಮೇಲೆ ನನಗೆ ನನ್ನ ಬ್ಲಾಗನಲ್ಲಿ ತಿಳಿಸಿ.....ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-6219653551583235322.post-41974752376383004982009-07-11T01:15:39.459-07:002009-07-11T01:15:39.459-07:00ಹೆಹೆಹೆ ಮಜಾ ಇದೆ...ಇನ್ನು ಅವಿತಿರೋದು ಇದ್ರೆ ಹೆಕ್ಕೆ ಬ್ಲಾ...ಹೆಹೆಹೆ ಮಜಾ ಇದೆ...ಇನ್ನು ಅವಿತಿರೋದು ಇದ್ರೆ ಹೆಕ್ಕೆ ಬ್ಲಾಗಿಗೆ ಹಾಕ್ಬಿಡಿ. ನಗೋಕೆ ನಾವಿದ್ದೇವೆ.
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-6219653551583235322.post-86331824153119571922009-07-10T12:29:04.307-07:002009-07-10T12:29:04.307-07:00ಜಲನಯನ ಅವರೇ,
ಈ ಕಥೆಗಿದ್ದ ಉಪಕಥೆಯನ್ನು ಹೇಳಿ ನಮ್ಮನ್ನು ...ಜಲನಯನ ಅವರೇ,
ಈ ಕಥೆಗಿದ್ದ ಉಪಕಥೆಯನ್ನು ಹೇಳಿ ನಮ್ಮನ್ನು ನಗಿಸಿದ್ದೀರ! ಈ ಕಥೆ ಗೊತ್ತಿರಲಿಲ್ಲ ತಿಳಿಸಿದ್ದಕ್ಕೆ ಮತ್ತು ನಗಿಸಿದ್ದಕ್ಕೆ ಧನ್ಯವಾದಗಳು!!SSKhttps://www.blogger.com/profile/06068001962333256039noreply@blogger.comtag:blogger.com,1999:blog-6219653551583235322.post-88715572643732777002009-07-09T07:57:09.771-07:002009-07-09T07:57:09.771-07:00ಎಂಥಾ ಜೋಕುರೀ..ಎಸ್ಸೆಸ್ಕೆಯವರೇ,?? ಇದೇ ಧಾಟಿಯ ಜೋಕನ್ನ ಕೇಳ...ಎಂಥಾ ಜೋಕುರೀ..ಎಸ್ಸೆಸ್ಕೆಯವರೇ,?? ಇದೇ ಧಾಟಿಯ ಜೋಕನ್ನ ಕೇಳಿದ್ದೆ ..ಆದರೆ...ಮುನಿದರೆ -ಮಾರಿ.. ನಿಮ್ಮಿಂದ...ಕೇಳ್ದೆ...ಒಳ್ಳೆ ಪೆಕರ...ಅಷ್ಟು ದಿನ ಕಾಯಬೇಕಾಯ್ತ...-ಮಾರೋಕೆ...??? ಹಹಹ,
ಇನ್ನೊಂದು ಗೊತ್ತೆ...ಆ ಮದುಮಗನಿಗೆ ಅವನ ಮಾವ ಹಿತವಚನ ಹೇಳುವಾಗ ಅವನ ಸ್ನೇಹಿತ ಬುಡೇನ್ ಸಾಬ್ ಕೇಳಿಸ್ಕೊಂಡ......ಅವನಿಗೂ ಮದುವೆ ಆಯ್ತು....ಸುಮಾರು ಅದೇ ಸಮಯಕ್ಕೆ ರಂಜಾನ್ ಹಬ್ಬಾನೂ ಬಂತು....ಬುಡೇನ್ ಮಾವನ ಮನೆಗೆ ಬರುತ್ತಿರುವಂತೆ...ಬೈಕಿನಿಂದ ಕೆಳಗಿಳಿದ ರೇಶ್ಮಾ...ಅಳುತ್ತಾ ಹೋಗಿ ಅವಳಪ್ಪನ್ನ ಅಪ್ಪಿಕೊಂಡು ಒಂದೇ ಸಮ ಅಳತೊಡಗಿದಳು...ಯಾಕೇ ಬೇಟಿ..ಅಂತ ಅವಳ ಅಬ್ಬ (ಅಬ್ಬಬ್ಬ..!! ಅಲ್ಲ...ಅಪ್ಪನನ್ನ ರೇಶ್ಮಾ ಕರೆಯುತ್ತಿದ್ದುದು ಹಾಗೆ..) ಕೇಳಿದ್ದಕ್ಕೆ....ಅಬ್ಬ...ನಾನು ಯಾವ್ದಾದರೂ ವಿಷಯಕ್ಕೆ ಗುಸ್ಸಾ ಮಾಡ್ಕೊಂಡ್ರೆ..ದನಕ್ಕೆ ಬಡಿಯೋ ಹಾಗೆ ಬಡೀತಾರೆ...ಕ್ಯೋಂ ಜೀ...ಅಂದ್ರೆ...ತೇರೆ ಅಬ್ಬಕೊ ಪೂಛೊ...ಅಂತಾರೆ.. ಎನ್ನುತ್ತಾಳೆ.
ಕೋಪಗೊಂಡ ಮಾವ ಬುಡೇನ್ನ ಯಾಕಪ್ಪ ಹೊಡೀತೀಯ..? ಅಂದದಕ್ಕೆ...
ನನ್ನ ಸ್ನೇಹಿತನ ಮಾವ ತನ್ನ ಮಗಳನ್ನು ಮದುವೆ ಮಾಡಿ ಬೀಳ್ಕೊಡಬೇಕಾದರೆ...~ ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ...ಅಂತ ಹಿತವಚನ ಹೇಳಿದ್ದರಲ್ಲಾ ..
ಹೌದು ಸರಿಯಾಗೆ ಹೇಳಿದ್ದಾರೆ ಅಂದ ಬುಡೇನ್ ಮಾವ...
ಹಂಗಾದರೆ ನಾನು ಮಾಡಿದ್ದೂ ಸರಿ....ಅಂದ.
ಹ್ಯಾಗಪ್ಪ ಅಂದದಕ್ಕೆ....ಮುನಿದರೆ...ಮಾರೋ ಅಂತ ತಾನೆ ಹೇಳಿದ್ದು...ಮಾರೋ ಅಂದ್ರೆ..ಹೊಡಿ ಅಂತ ತಾನೆ....??? ಅಂದುಬಿಡೋದೇ..???!!!ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-6219653551583235322.post-16930913433135365972009-07-06T11:00:12.332-07:002009-07-06T11:00:12.332-07:00ಗುರು, ಪ್ರಭು, ಪ್ರಕಾಶ್ ಮತ್ತು ರಾಜೀವ, ನೀವೆಲ್ಲರೂ ಲೇಖನವನ...ಗುರು, ಪ್ರಭು, ಪ್ರಕಾಶ್ ಮತ್ತು ರಾಜೀವ, ನೀವೆಲ್ಲರೂ ಲೇಖನವನ್ನು ಓದಿ ಆನಂದಿಸಿ ನಕ್ಕು ಹಗುರಾಗಿದ್ದಕ್ಕೆ ತುಂಬಾ ಥ್ಯಾಂಕ್ಸ್!
ದಯವಿಟ್ಟು ನೀವ್ಯಾರೂ ನಿಮ್ಮ ನಿಮ್ಮ ಹೆಂಡ್ತೀರ ಮೇಲೆ ಇಂತಾ ಪ್ರಯೋಗ ಖಂಡಿತ ಮಾಡಬೇಡಿ ಪ್ಲೀಸ್!!
(ತಮಾಷೆಗೆ ಹೇಳಿದೆ) ಹ ಹ್ಹ ಹಾ ಹ್ಹಾ!SSKhttps://www.blogger.com/profile/06068001962333256039noreply@blogger.comtag:blogger.com,1999:blog-6219653551583235322.post-71645870999118612732009-07-06T09:56:09.828-07:002009-07-06T09:56:09.828-07:00ಒಳ್ಳೆ ಸಲಹೆ ಕೊಟ್ಟಿದ್ದೀರ ಎಸ್.ಎಸ್.ಕೆ ಅವರೆ. ಮದುವೆ ಆದ್ಮ...ಒಳ್ಳೆ ಸಲಹೆ ಕೊಟ್ಟಿದ್ದೀರ ಎಸ್.ಎಸ್.ಕೆ ಅವರೆ. ಮದುವೆ ಆದ್ಮೇಲೆ ನಿಮ್ಮ ಈ ಸಲಹೆ ಉಪಯೂಗಿಸ್ತಿನಿ. ;)ರಾಜೀವhttps://www.blogger.com/profile/01435345079622198662noreply@blogger.comtag:blogger.com,1999:blog-6219653551583235322.post-51832011402380703892009-07-05T16:48:42.676-07:002009-07-05T16:48:42.676-07:00ಹ್ಹಾ....ಹ್ಹಾ...!
ಮುನಿದರೆ ಮಾರಿ....!
ಸಿಕ್ಕಾಪಟ್ಟೆ ...ಹ್ಹಾ....ಹ್ಹಾ...!

ಮುನಿದರೆ ಮಾರಿ....!

ಸಿಕ್ಕಾಪಟ್ಟೆ ನಗು ಬಂತು...!!

ನಗಿಸಿದ್ದಕ್ಕೆ ಧನ್ಯವಾದಗಳುIttigecementhttps://www.blogger.com/profile/06136866369923002369noreply@blogger.comtag:blogger.com,1999:blog-6219653551583235322.post-82928874097597907752009-07-05T07:05:08.347-07:002009-07-05T07:05:08.347-07:00ಎಲ್ಲೊ ಕೇಳಿದ್ದು ನೆನಪು, ಮತ್ತೆ ನೆನಸಿ ನಗುವಂತಾಯಿತು.ಎಲ್ಲೊ ಕೇಳಿದ್ದು ನೆನಪು, ಮತ್ತೆ ನೆನಸಿ ನಗುವಂತಾಯಿತು.Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-6219653551583235322.post-74315138324907525642009-07-04T21:51:41.446-07:002009-07-04T21:51:41.446-07:00ಹಾ ಹಾ.. ಎಲ್ಲೊ ಕೇಳಿದ್ದ ನೆನಪು ಇತ್ತು,,, ಇನ್ನೊಮೆ ನೆನಪಿ...ಹಾ ಹಾ.. ಎಲ್ಲೊ ಕೇಳಿದ್ದ ನೆನಪು ಇತ್ತು,,, ಇನ್ನೊಮೆ ನೆನಪಿಸಿ,,, ನಗುವಂತೆ ಮಾಡಿದ್ದಕೆ ಧನ್ಯವಾದಗಳು...
ಹೌದು,, ಈ ಹೆಣ್ಣಿನ ಮನಸು ಯಾಕೆ ಹೀಗೆ,, ತುಂಬ ಚಂಚಲೆ.... ಎಲ್ಲದರಲ್ಲೂ ತುಂಬ extreem.....ಅಲ್ವ.. ನನ್ನ ಅನುಭವಕ್ಕೂ ಬಂದಿದೆ.....situation ಹ್ಯಾಂಡಲ್ ಮಾಡೋಕೆ ನಮಗೆ ಸ್ವಲ್ಪ ತಾಳ್ಮೆ ಇರಬೇಕು ಅಸ್ತೆ.... :-)Guruprasadhttps://www.blogger.com/profile/17073377203823344145noreply@blogger.com