tag:blogger.com,1999:blog-6219653551583235322.post8264514140862549443..comments2023-05-06T05:39:10.221-07:00Comments on ಜೀವನ ಸಂಜೀವನ: ನಾವು ಅಮಾಯಕರು......!SSKhttp://www.blogger.com/profile/06068001962333256039noreply@blogger.comBlogger9125tag:blogger.com,1999:blog-6219653551583235322.post-87252855842366027882009-12-26T10:37:40.695-08:002009-12-26T10:37:40.695-08:00Ssk ಅವರೇ,
ನಿಮ್ಮ ಕನಸುಗಳು ನನಸಾಗಲಿ. ಜೀವನದಲ್ಲಿ ನೀವಿಟ್ಟ...Ssk ಅವರೇ,
ನಿಮ್ಮ ಕನಸುಗಳು ನನಸಾಗಲಿ. ಜೀವನದಲ್ಲಿ ನೀವಿಟ್ಟ ಹೆಜ್ಜೆಗೆ ಯಶಸ್ಸು ಸಿಗಲೆಂದು ಹಾರೈಸುತ್ತಿದ್ದೇನೆ.
ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಹೊಸ ವರುಷ, ನಿಮಗೆ ಹಾಗು ನಿಮ್ಮ ಕುಟುಂಬದವರಿಗೆ ಸಡಗರ, ಸಂತೋಷ, ಯಶಸ್ಸು ತರಲಿ ಎಂದು ಶುಭ ಕೋರುತ್ತಿದ್ದೇನೆ.
Give your best to achieve your goal.

All the best.

ಧನ್ಯವಾದಗಳು.ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-6219653551583235322.post-89686025269665852192009-12-26T08:27:41.933-08:002009-12-26T08:27:41.933-08:00ಶಿವಪ್ರಕಾಶ್ ಅವರೇ,
ನಿಮ್ಮ ಪ್ರೀತಿ ತುಂಬಿರುವ ಕಾಳಜಿಗೆ ನಾನ...ಶಿವಪ್ರಕಾಶ್ ಅವರೇ,
ನಿಮ್ಮ ಪ್ರೀತಿ ತುಂಬಿರುವ ಕಾಳಜಿಗೆ ನಾನು ಚಿರಋಣಿ! ಈಗ ನನ್ನ ಕೈ ಸಂಪೂರ್ಣ ಗುಣವಾಗಿದೆ.
ಆದರೆ ಜೀವನದ ಮುಖ್ಯ ಗುರಿ / ಕನಸಿನ ಬಿಸಿಲುಕುದುರೆಯೇರಿ ಹೊರಟಿರುವೆ. ಹಾಗಾಗಿ ಇತ್ತ ಬ್ಲಾಗ್ ಕಡೆ ಬರಲಾಗಲಿಲ್ಲ ಅದು ನನ್ನ ಪಾಲಿಗೆ ಮರೀಚಿಕೆಯಾಗುತ್ತೋ ಅಥವಾ ನನಸಾಗುತ್ತದೋ ಗೊತ್ತಿಲ್ಲ.! ನಿಮ್ಮೆಲ್ಲರನ್ನೂ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಸಾಧ್ಯವಾದಷ್ಟು ಬೇಗ ಮತ್ತೆ ಬಂದು ಕ್ರಮ ತಪ್ಪದೆ ಲೇಖನಗಳನ್ನು ಬರೆಯಲು ಪ್ರಯತ್ನಿಸುತ್ತೀನಿ.
ಆಗ ನನ್ನ ಈ ಕನಸಿನ ಮತ್ತು ಅದರ ಫಲಿತಾಂಶದ ಬಗ್ಗೆ ನಿಮ್ಮೆಲ್ಲರೊಂದಿಗೆ ನನ್ನ ಲೇಖನಗಳ ಮೂಲಕ ಹಂಚಿಕೊಳ್ಳುತ್ತೇನೆ. ಇವುಗಳ ಮಧ್ಯೆ ಬಿಡುವು ಸಿಕ್ಕಾಗ ಲೇಖನ ಬರೆಯಲು ಪ್ರಯತ್ನಿಸುತ್ತೇನೆ.
ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ, ಹಾರೈಕೆ ಸದಾ ಹೀಗೆ ಇರಲಿ ಎಂದು ಆಶಿಸುತ್ತೇನೆ! ಇದಕ್ಕಿಂತಾ ಹೆಚ್ಚಿಗೆ ಏನು ಹೇಳಬೇಕೆಂದು ತೋಚುತ್ತಿಲ್ಲಾ ...............?!.
ಮತ್ತೊಮ್ಮೆ ಧನ್ಯವಾದಗಳು!SSKhttps://www.blogger.com/profile/06068001962333256039noreply@blogger.comtag:blogger.com,1999:blog-6219653551583235322.post-90191449769302898762009-12-21T11:22:01.681-08:002009-12-21T11:22:01.681-08:00Ssk ಅವರೇ,
ಹೇಗಿದ್ದೀರಿ..?
ಬಹಳ ದಿನಗಳಿಂದ ಯಾವುದೇ ಬ್ಲಾಗ್...Ssk ಅವರೇ,
ಹೇಗಿದ್ದೀರಿ..?
ಬಹಳ ದಿನಗಳಿಂದ ಯಾವುದೇ ಬ್ಲಾಗ್ ಪೋಸ್ಟ್ ಮಾಡಿಲ್ಲ. ನಿಮ್ಮ ಕೈಗೆ ಆದ ಪೆಟ್ಟು ಇನ್ನೂ ವಾಸಿಯಗಿಲ್ಲವೇ..?
ಆದಸ್ಟು ಬೇಗ ಚೇತರಿಸಿಕೊಂಡು ಒಂದು ಹೊಸ ಬ್ಲಾಗ್ ಪೋಸ್ಟ್ ಮಾಡಿ..
Get well soon :)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-6219653551583235322.post-64704269010519468572009-12-07T00:58:49.656-08:002009-12-07T00:58:49.656-08:00ತುಂಬಾ ಆಸಕ್ತಿ ಬರುವ ಹಾಗೆ ಬರೆದಿದ್ದೀರಿ
ಮುಂದಿನ ಕಥೆಗೆ ಸ...ತುಂಬಾ ಆಸಕ್ತಿ ಬರುವ ಹಾಗೆ ಬರೆದಿದ್ದೀರಿ
ಮುಂದಿನ ಕಥೆಗೆ ಸತಾಯಿಸಬೇಡಿ,
ಬೇಗ ಓದುವ ಸೌಭಾಗ್ಯ ಒದಗಿಸಿಕೊಡಿ
ಹೆಣ್ಣಿಗೆ ತವರು ಮನೆಯೆಂದರೆ ಬಾಯಿ ದೊಡ್ಡಕ್ಕೆ ತೆರೆದುಕೊಳ್ಳುತ್ತದೆ,
ಇಂತಹುದರಲ್ಲಿ ಬರುವುದಿಲ್ಲ ಅನ್ನುತ್ತಿರಲ್ಲ ನೀವು, ಅದೇನು ಅಷ್ಟು ದೊಡ್ಡ ಪ್ರತಿಜ್ಞೆ :)ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-6219653551583235322.post-4426942374575302392009-12-05T22:16:18.915-08:002009-12-05T22:16:18.915-08:00ಹೆಣ್ಣುಮಕ್ಕಳಿಗೆ ತವರುಮನೆ ಅಂದ್ರೆ ಸಾಕು... ಅದರಲ್ಲೂ ಅಕ್ಕ...ಹೆಣ್ಣುಮಕ್ಕಳಿಗೆ ತವರುಮನೆ ಅಂದ್ರೆ ಸಾಕು... ಅದರಲ್ಲೂ ಅಕ್ಕ, ತಂಗಿ ಎಲ್ಲಾ ಒಮ್ಮೇ ಸೇರೊದು ಅಂದ್ರೆ ಸುಮ್ನೇನಾ... ಒಳ್ಳೆ ಹಬ್ಬದ ಸಂಭ್ರಮ ತುಂಬಿಬಿಡುತ್ತದೆ ಮನೇಲಿ... ಗಂಡನ ಮನೆ ಸುದ್ದಿ,ಗುದ್ದುಗಳು ಸಭೆ... ಗುಸುಗುಸು... ಮುಸುಮುಸು ನಗು... ಎಲ್ಲಾ...

ಹೌದೂ ಅಮಾಯಕರು ಅಂತ ಅಂತೀದೀರಾ, ಅಲ್ಲ ಹುಟ್ಟಿದ ಮನೆ ಬಿಟ್ಟ ಪರರಮನೆಯಲ್ಲಿ(ಅದೂ ನಿಮ್ಮ ಮನೇನೆ) ಇರ್ತೀರಲ್ಲಾ ಅದಕ್ಕಾ? ಮುಂದಿನ ಭಾಗದವರೆಗೆ ಕಾದು ನೋಡಬೇಕು...

ಅಕ್ಕನ ಆವಾಂತರ ಕೂಡ ಚೆನ್ನಾಗಿತ್ತು :) ... ಹೀಗೆ ಬರೀತಾ ಇರಿ...Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-6219653551583235322.post-45314073636064111752009-12-04T22:20:23.576-08:002009-12-04T22:20:23.576-08:00ತವರು ಮನೆಗೆ ಮೊದಮೊದಲು ಸಂಭ್ರಮಪಟ್ಟು ಹೋಗೋ ಹೆಮ್ಮಕ್ಕಳು......ತವರು ಮನೆಗೆ ಮೊದಮೊದಲು ಸಂಭ್ರಮಪಟ್ಟು ಹೋಗೋ ಹೆಮ್ಮಕ್ಕಳು...ಅವರಿಗೆ ಮಕ್ಕಳು ಮರಿಮಕ್ಕಳು ಆದಮೇಲೆ...ಆಗೊಲ್ಲ..ಅನ್ನೋ ದು ನಿಮ್ಮ ಮಾತಿಂದ ಅರ್ಥವಾಗ್ತಾ ಇದೆ...ಆದರೆ ಎಸ್ಸೆಸ್ಕೇ ಮೇಡಂ, ಇಲ್ಲಿ ತುಡಿತ ಅಷ್ಟೇ ಇರುತ್ತೆ ಅನ್ನೋದನ್ನ ಒಪ್ಕೋತೀರಲ್ಲಾ...ಚನ್ನಾಗಿದೆ...ಅಕ್ಕ-ತಂಗಿಯರ ಮಿಲನ ಕಥೆ....ಮುಂದೂ ಬರಲಿ.....ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-6219653551583235322.post-19033554057749281932009-11-11T05:36:00.747-08:002009-11-11T05:36:00.747-08:00ಏನ್ರಿ... ಇಸ್ಟೊಂದು ಶರತ್ತುಗಳ ಹಾಕೋದು... ? ಹ್ಹಾ ಹ್ಹಾ ಹ...ಏನ್ರಿ... ಇಸ್ಟೊಂದು ಶರತ್ತುಗಳ ಹಾಕೋದು... ? ಹ್ಹಾ ಹ್ಹಾ ಹ್ಹಾ...
ಅಂತು ತವರುಮನೆಗೆ ಬಂದಿರಲ್ಲ.. ಸಂತೋಷವಾಯಿತು.. :)
ಹೌದು... ಮುಂದೇನಾಯ್ತು.... ????........ ಬೇಗ ಬರೀರಿ...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-6219653551583235322.post-40905122085451921112009-11-09T00:16:59.869-08:002009-11-09T00:16:59.869-08:00ಅಬ್ಬ. ಅಂತೂ ನೀವು ಅಕ್ಕ-ತಂಗಿಯರು ಒಂದು ಕಡೆ ಸೇರಿದರಲ್ಲ. ಮ...ಅಬ್ಬ. ಅಂತೂ ನೀವು ಅಕ್ಕ-ತಂಗಿಯರು ಒಂದು ಕಡೆ ಸೇರಿದರಲ್ಲ. ಮುಂದಿನ ಭಾಗದಲ್ಲಿ ಇನ್ನೇನು ಟ್ವಿಸ್ಟ್ ಇದೆಯೋ? ಕಾದು ನೋಡುತ್ತೇನೆ .. ಅಲ್ಲ ಅಲ್ಲ ಕಾದು ಓದುತ್ತೇನೆ.

<< ಕೈಗೆ ಪೆಟ್ಟಾಗಿದ್ದ ಕಾರಣ .. >>
ನಿಮ್ಮ ಕಯ್ಯಿಗೇ ಇಷ್ಟು ಪೆಟ್ಟಗಿರಬೇಕಾದರೆ, ನಿಮ್ಮ ಎಜಮಾನರ ಕೆನ್ನೆಗೆ ಇನ್ನೇಷ್ಟು ಪೆಟ್ಟು ಬಿದಿರಬಹುದು ಎಂದು ಯೋಚಿಸುತ್ತಿದ್ದೆ ;-)ರಾಜೀವhttps://www.blogger.com/profile/01435345079622198662noreply@blogger.comtag:blogger.com,1999:blog-6219653551583235322.post-35705653019197181672009-11-08T20:49:21.988-08:002009-11-08T20:49:21.988-08:00ತುಂಬಾ ಚೆನ್ನಾಗಿ ಬರೆದಿದ್ದೀರಿ ಅಕ್ಕ ತಂಗಿಯರೆಂದರೆ ಹೀಗೆ ಅ...ತುಂಬಾ ಚೆನ್ನಾಗಿ ಬರೆದಿದ್ದೀರಿ ಅಕ್ಕ ತಂಗಿಯರೆಂದರೆ ಹೀಗೆ ಅಲ್ಲವೇ..? ಮದುವೆಯಾದಮೇಲೆ ಅವರದೇ ಜೀವನವಾಗಿ ಬಿಡುತ್ತದೆ... ಹೇಗೋ ಊರಿಗೆ ಹೋದಿರಲ್ಲ ಒಳ್ಳೆಯ ಸಂಗತಿ..
ಕೈಗೇನೋ ಪೆಟ್ಟಾಗಿದೆ ಎಂದಿದ್ದೀರಿ ನೀವು ಹುಷಾರಾದ ನಂತರ ಮುಂದಿನ ಲೇಖನ ಬರೆಯಿರಿ ಅಲ್ಲಿವರೆಗು ಕಾಯುತ್ತೇವೆ...
ಹೆಚ್ಚೇನು ಪೆಟ್ಟಾಗಿಲ್ಲವೆಂದು ಹಾಗು ಆಪಾಯವಿಲ್ಲೆಂದು ಭಾವಿಸುತ್ತೇವೆ.
ಶೀಘ್ರ ಗುಣಮುಖರಾಗಿ..
ಧನ್ಯವಾದಗಳುಮನಸುhttps://www.blogger.com/profile/03019695095868617053noreply@blogger.com