ನನಗೆ ತುಂಬಾ ದಿನಗಳಿಂದ ಬ್ಲಾಗ್ ನಲ್ಲಿ ಒಂದಾದರು ಲೇಖನ ಬರೆಯುವ ಆಸೆ ಇತ್ತು. ಆದರೆ ಯಾಕೋ ಸುಮ್ಮನೆ ಇದ್ದುಬಿಟ್ಟೆ.! ಆದರೆ ನಾನು ಯಾವಾಗ ಪ್ರಭು ಅವರ ಲೇಖನಗಳನ್ನು ಸತತವಾಗಿ ಓದಿದೆನೋ, ಅವರ ಎಲ್ಲ ಲೇಖನಗಳನ್ನು ಮೆಚ್ಚಿ ಅವರ ಅಭಿಮಾನಿ ಆಗಿಬಿಟ್ಟೆ! ಈಗ ನನ್ನಲ್ಲಿದ್ದ ಆ ಆಸೆ ಮತ್ತಷ್ಟು ಬಲವಾಗಿ ಬೇರೂರಿತು. ಅಂತು ಇಂತು ಬ್ಲಾಗ್ ತೆರೆದು ನನ್ನ ಮನಸ್ಸಿನ ಆಸೆಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಇಷ್ಟೆಲ್ಲಾ ಪೀಠಿಕೆ ಆದಮೇಲೆ ಲೇಖನವನ್ನಂತು ಬರೆಯಲೇ ಬೇಕಲ್ಲ. ಖಂಡಿತ ಬರೆಯುತ್ತೇನೆ, ಅದಕ್ಕಾಗಿ ಯೋಚನೆ ಕೂಡ ಮಾಡುತ್ತಿದ್ದೇನೆ. ಅಂದರೆ ಯಾವ ವಿಷಯದ ಬಗ್ಗೆ ಬರೆಯಲಿ ಅಂತ.! ಇದರೊಂದಿಗೆ ನಿಮ್ಮೆಲ್ಲರ ಆಶಿರ್ವಾದವೂ ಬೇಕಾಗಿದೆ.
ಇಂತಿ ನಿಮ್ಮಯ,
ಎಸ್ ಎಸ್ ಕೆ.
3 comments:
ಅಯ್ಯೊ ಅಭಿಮಾನಿ ಅಂತೆಲ್ಲ ಹೇಳ್ಬೆಡಿ, ಅದು ದೊಡ್ಡ ಪದ... ಏನೊ ಮನಸ್ಸಿಗೆ ತೊಚಿದ್ದು ಗೀಚುತ್ತೇನೆ ಅಷ್ಟೆ ಹೆಚ್ಚಿನದೇನಿಲ್ಲ... ಯಾವ ವಿಷಯವಾದರೂ ಸರಿ ಬರೀರಿ, ಬರೆಯತೊಡಗಿದಂತೆ ವಿಷಯಗಳು ಸಿಗುತ್ತವೆ. ಗುಡ್ ಲಕ್...
Hi, Prabhu avare! Thanks for ur wishes!!
Prabhu avarige dhanyavaadagalu....!!!!
Post a Comment