Hi actually nange innu nim blog content complete ಓದುವುದಕ್ಕಾಗಿಲ್ಲ , ಓದ್ತೇನೆ ಬಟ್ ಒಂದೇ ನೋಟಕ್ಕೆ ನಿಮ್ಮ ಬರಹಗಳು ನನ್ನನ್ನ ಸೆಳಿಯುತ್ತಿವೆ, ನನಗೆ ಬಿಡುವಿದ್ದಾಗ ಓದ್ತೇನೆ dhanyavaadagalu
ಆರ್. ವಿ. ಭಟ್ ಅವರಿಗೆ ಮತ್ತು ಮಂಜುನಾಥ ಸ್ವಾಮಿ ಅವರಿಗೆ, ನಿಮಗೆ ನನ್ನ ಬ್ಲಾಗಿಗೆ ಹಾರ್ದಿಕ ಸ್ವಾಗತವನ್ನು ಕೋರುತ್ತಿದ್ದೇನೆ. ನಿಮ್ಮೆಲ್ಲರ ಶುಭ ಹಾರೈಕೆಗಳು ಹೀಗೆ ನಿರಂತರವಾಗಿರಲೆಂದು ಕೋರುತ್ತೇನೆ. ಸಧ್ಯದಲ್ಲೇ ಮತ್ತೆ ಬರೆಯಲು ಪ್ರಾರಂಭಿಸುತ್ತೇನೆ.
ಎಸ್ಸೆಸ್ಕೆ ಮೇಡಂ.....ಏನ್ರೀ ಇದು....ಹೊಸವರ್ಷದ ಕಾಲು ಭಾಗ ಮುಗೀತಾ ಬಂತು...ಬ್ಲಾಗ್ ಅಪ್ ಡೇಟ್ ಮಾಡೇ ಇಲ್ಲ...ನಾನು ಎಲ್ಲಿ ಸುಮಾರು ಮಿಸ್ಸಾಗಿದೆಯೋ ...ಬಹಳ ದಿನ ಬರದೇ ಅಂದ್ಕೊಂಡೆ...ಹಹಹ...ನಿಮಗೂ ತಡವಾಗಿಯೇ ಶುಭಕೋರೋಣವೇ...ಹಹಹ.
11 comments:
ನಿಮಗೂ ಸಹ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
ನಿಮಗೂ ಕೂಡ ಹೊಸ ವರ್ಷದ ಶುಭಾಶಯಗಳು ಸರ್..
New year greetings :)
Usha, shivu & Anand thanks for ur greetings.....!
ನಿಮಗೂ, ನಿಮ್ಮ ಕುಟುಂಬದವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು..
ನಿಮಗೂ ಹೊಸ ವರುಷದ ಹಾರ್ಧಿಕ ಶುಭಾಶಯಗಳು.
ಬಹಳ ದಿನಗಳಿಂದ ಕಾಣಲಿಲ್ಲವಲ್ಲಾ? ನಿಮ್ಮ ಹಾಸ್ಯ ಪ್ರವೃತ್ತಿ ಜೀವಂತವಾಗಿ ಉಳಿಸಿಕೊಂಡಿದ್ದೀರ ತಾನೆ?
ನಿಮಗೂ, ನಿಮ್ಮ ಕುಟುಂಬದವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
Shivaprakash, Raajeev & guru murthy sir, thanks a lot for ur greetings.
I will again start writing articles, as soon as possible.
Sorry for the delayed replay.
Hi actually nange innu nim blog content complete ಓದುವುದಕ್ಕಾಗಿಲ್ಲ , ಓದ್ತೇನೆ ಬಟ್ ಒಂದೇ ನೋಟಕ್ಕೆ ನಿಮ್ಮ ಬರಹಗಳು ನನ್ನನ್ನ ಸೆಳಿಯುತ್ತಿವೆ, ನನಗೆ ಬಿಡುವಿದ್ದಾಗ ಓದ್ತೇನೆ dhanyavaadagalu
ಆರ್. ವಿ. ಭಟ್ ಅವರಿಗೆ ಮತ್ತು ಮಂಜುನಾಥ ಸ್ವಾಮಿ ಅವರಿಗೆ,
ನಿಮಗೆ ನನ್ನ ಬ್ಲಾಗಿಗೆ ಹಾರ್ದಿಕ ಸ್ವಾಗತವನ್ನು ಕೋರುತ್ತಿದ್ದೇನೆ.
ನಿಮ್ಮೆಲ್ಲರ ಶುಭ ಹಾರೈಕೆಗಳು ಹೀಗೆ ನಿರಂತರವಾಗಿರಲೆಂದು ಕೋರುತ್ತೇನೆ.
ಸಧ್ಯದಲ್ಲೇ ಮತ್ತೆ ಬರೆಯಲು ಪ್ರಾರಂಭಿಸುತ್ತೇನೆ.
ಎಸ್ಸೆಸ್ಕೆ ಮೇಡಂ.....ಏನ್ರೀ ಇದು....ಹೊಸವರ್ಷದ ಕಾಲು ಭಾಗ ಮುಗೀತಾ ಬಂತು...ಬ್ಲಾಗ್ ಅಪ್ ಡೇಟ್ ಮಾಡೇ ಇಲ್ಲ...ನಾನು ಎಲ್ಲಿ ಸುಮಾರು ಮಿಸ್ಸಾಗಿದೆಯೋ ...ಬಹಳ ದಿನ ಬರದೇ ಅಂದ್ಕೊಂಡೆ...ಹಹಹ...ನಿಮಗೂ ತಡವಾಗಿಯೇ ಶುಭಕೋರೋಣವೇ...ಹಹಹ.
Post a Comment